KVG Law

Inauguration of NSS Unit and Youth Red Cross Unit in K.V.G. Law College.

ದಿನಾಂಕ ೦೩-೦೧-೨೦೨೪ರಂದು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ ವಹಿಸಿದ್ದರು. ಉದ್ಘಾಟಕರಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಇದರ ಅಧ್ಯಕ್ಷರಾದ ಪಿ.ಬಿ. ಸುಧಾಕರ ರೈ, ಮುಖ್ಯ ಅತಿಥಿಗಳಾಗಿ ಜಿಲ್ಲಾ ರೆಡ್ ಕ್ರಾಸ್ ಪ್ರತಿನಿಧಿ ಗಣೇಶ್ ಭಟ್ ಮತ್ತು ಡಾ. ಅನುರಾಧ ಕುರುಂಜಿ, ಸಹಾಯಕ ಪ್ರಾಧ್ಯಾಪಕಿ ನೆಹರೂ ಸ್ಮಾರಕ ಮಹಾವಿದ್ಯಾಲಯ ಸುಳ್ಯ ಇವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಎನ್.ಎನ್.ಎಸ್ […]

Inauguration of NSS Unit and Youth Red Cross Unit in K.V.G. Law College. Read More »

Student Council Inauguration 2023-24 on 23-12-2023

ದಿನಾಂಕ ೨೩-೧೨-೨೦೨೩ರಂದು ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ಇವರು ವಹಿಸಿದ್ದರು. ಎಂ.ಬಿ ಸಂಸ್ಥೆಯ ಸಂಸ್ಥಾಪಕ ಮತ್ತು ಲಯನ್ಸ್ ಜಿಲ್ಲಾಪೂರ್ವ ರಾಜ್ಯಪಾಲರಾಗಿದ್ದ ಎಂ.ಬಿ ಸದಾಶಿವರವರು ಉದ್ಘಾಟಕರಾಗಿ ಹಾಗೂ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಕೈಗಾರಿಕೋದ್ಯಮಿ ಡಾ. ಗಿರೀಶ್ ಭಾರದ್ವಜ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ, ಕಾಲೇಜಿನ ವಿದ್ಯಾರ್ಥಿ

Student Council Inauguration 2023-24 on 23-12-2023 Read More »

“ESPERANZA 23” College Annual Day Celebration

ಕಾನೂನು ಶಿಕ್ಷಣದ ಕ್ಷೇತ್ರ ವಿಸ್ತಾರವಾದದ್ದು:- ಡಾ.ಕೆ.ವಿ. ಚಿದಾನಂದ ಸುಳ್ಯದ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ ೨೨-೦೮-೨೦೨೩ ರಂದು ೩೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಿತು. ಈ ಸಮಾರಂಭದ ಸಭಾಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ),ಸುಳ್ಯ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದರವರು ವಹಿಸಿ ಮಾತನಾಡಿ ಕಾನೂನು ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ಪೂಜ್ಯ ಡಾ. ಕೆ.ವಿ.ಜಿಯವರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕಾನೂನು ಶಿಕ್ಷಣಕ್ಕೆ ಬಹಳ ಬೇಡಿಕೆಯಿದ್ದು ವಿಷಯದ ಆಳವಾದ ಅಧ್ಯಯನ, ಸಮಯಪ್ರಜ್ಞೆ, ವಿನಯತೆ, ಶ್ರದ್ಧೆ, ಶಿಸ್ತು,

“ESPERANZA 23” College Annual Day Celebration Read More »

Independence Day 2023

೧೫-೦೮-೨೦೨೩ ಕೆ.ವಿ.ಜಿ. ಕಾನೂನು ಕಾಲೇಜು: ಸ್ವಾತಂತ್ರ‍್ಯ ದಿನಾಚರಣೆ ಯುವ ಜನಾಂಗವು ರಾಷ್ಟ್ರದ ಶಕ್ತಿ : ಜಗದೀಶ್ ಅಡ್ತಲೆ ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ದಿನಾಂಕ ೧೫-೦೮-೨೦೨೩ ರಂದು ಪೂರ್ವಾಹ್ನ ಗಂಟೆ ೮.೩೦ ಕ್ಕೆ ೭೭ನೇ ವರ್ಷದ ಸ್ವಾತಂತ್ರ‍್ಯವೋತ್ಸವ ಆಚರಿಸಲಾಯಿತು. ಎ.ಒ.ಎಲ್.ಇ ಇದರ ಸದಸ್ಯರಾದ ಜಗದೀಶ್ ಅಡ್ತಲೆ ಇವರು ಧ್ವಜಾರೋಹಣ ಮಾಡಿ “ಇಂದಿನ ಯುವ ಜನಾಂಗವು ಕಾನೂನಿನ ಮಹತ್ವವನ್ನು ಅರಿತು ದೇಶದ ಶಕ್ತಿಯಾಗಿ ರೂಪೂಗೂಂಡು ರಾಷ್ಟ್ರದ ನಿರ್ಮಾಣದಲ್ಲಿ ಕೈಜೋಡಿಸಬೇಕು” ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ.ಬಿ ಕಾಲೇಜಿನ ಬೋಧಕ,

Independence Day 2023 Read More »

Cultural Day 2023 at KVG Law College on 14-07-2023

ದಿನಾಂಕ ೧೪-೦೭-೨೦೨೩ರಂದು ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ಸಾಂಸ್ಕೃತಿಕ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ ಬಿ. ವಹಿಸಿದ್ದರು. ಮುಖ್ಯ ಅತಿಥಿಯಾಗಿ ನೆಹರೂ ಮೆಮೋರಿಯಲ್ ಕಾಲೇಜಿನ ಸ್ಥಾತಕ್ನೋತ್ತರ ವಿಭಾಗದ ಮುಖ್ಯಸ್ಥೆ ಪ್ರೋ. ರಮ್ಯ ಎಸ್.ಕೆರವರು ಮಾತನಾಡಿ ಎಲ್ಲರೂ ಶಿಸ್ತು ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ವಿಧ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಹೆಚ್.ಎಸ್ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಂಜಲಿ ಎ.ಜೆ ಮತ್ತು ಕವನ.ಬಿ ಪ್ರಾರ್ಥಿಸಿದರು, ಮಿಲನ್ ಬಿ.ಕೆ ಸ್ವಾಗತಿಸಿ, ಮಿಥುನ್ ಪ್ರಕಾಶ್ ವಂದಿಸಿದರು. ಶಿಲ್ಪಾ. ಬಿ,

Cultural Day 2023 at KVG Law College on 14-07-2023 Read More »

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ-ಅಂತರಾಷ್ಟ್ರೀಯಯೋಗ ದಿನಾಚರಣೆ

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ.21-06-2023ರಂದು ಪೂರ್ವಾಹ್ನ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಲಾಯಿತು. ಯೋಗ ಶಿಕ್ಷಕಿ ಶ್ರೀಮತಿ ಅಕ್ಷತಾ ಶೆಟ್ಟಿ ಸುಳ್ಯ ಅವರು ಯೋಗಾಸನದ ಮಹತ್ವವನ್ನು ತಿಳಿಹೇಳಿದರು. ನಂತರ ವೈವಿಧ್ಯಮಯ ಯೋಗಾಸನಗಳ ಪ್ರಾತ್ಯಾಕ್ಷಿಕೆಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ನೀಡಿದರು. ಶ್ರೀಮತಿ ಉಷಾ ಸುಳ್ಯ ಯೋಗ ಪ್ರಾತ್ಯಾಕ್ಷಿಕೆ ನೀಡಲು ಸಹಕರಿಸಿದರು.

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ-ಅಂತರಾಷ್ಟ್ರೀಯಯೋಗ ದಿನಾಚರಣೆ Read More »