News

K.V.G. Founder’s Commemoration at Law College

ಕುರುಂಜಿ ವೆಂಕಟ್ರಮಣ ಗೌಡ ಕಾನೂನು ಕಾಲೇಜಿನಲ್ಲಿ ಸಂಸ್ಥಾಪಕರ ೧೧ನೇ ಪುಣ್ಯಸ್ಮರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಹೆಚ್. ಎಸ್, ಕಚೇರಿ ಅಧೀಕ್ಷಕ ಗೋಪಿನಾಥ್. ಕೆ, ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಡಾ. ಕೆ.ವಿ.ಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು.

K.V.G. Founder’s Commemoration at Law College Read More »

34th year Annual day celebration at KVG Law College, Sullia

“ಕಾನೂನು ವಿದ್ಯಾರ್ಥಿಗಳಿಗೆ ಸತತ ಅಧ್ಯಯನ, ಆಳವಾದ ಜ್ಞಾನ ಬಹಳ ಮುಖ್ಯ’’:- ಡಾ. ಎನ್.ಎ ಜ್ಞಾನೇಶ್. ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ ೩೧-೦೭-೨೦೨೪ ರಂದು ೩೪ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ),ಸುಳ್ಯ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದರವರು ದೀಪ ಪ್ರಜ್ವಲನಗೊಳಿಸಿ ಮಾತನಾಡಿ ಕಾನೂನು ವಿದ್ಯಾಭ್ಯಾಸದಲ್ಲಿ ಪರಿವರ್ತನೆಯಾಗುತ್ತಿದೆ ಕಾಲ ಕಾಲಕ್ಕೆ ಬದಲಾಗುವ ಕಾನೂನಿನಲ್ಲಿ ಸತತ ಅಧ್ಯಯನ ಶೀಲರಾಗಬೇಕು ಎಂದರು. ಶಿಕ್ಷಣ ಬ್ರಹ್ಮ ಡಾ.ಕೆ.ವಿ.ಜಿ.ಯವರು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ. ಕೆ.ವಿ.ಜಿಯವರು ತಮ್ಮ

34th year Annual day celebration at KVG Law College, Sullia Read More »

KVG Law College Sullia, One day NSS special camp on 04/07/2024

ಕೆ. ವಿ .ಜಿ ಕಾನೂನು ಮಹಾವಿದ್ಯಾಲಯ ಸುಳ್ಯ, ಎನ್ ಎಸ್ ಎಸ್ ಘಟಕದ ವತಿಯಿಂದ ಒಂದು ದಿನದ ವಿಶೇಷ ಶಿಬಿರ ದಿನಾಂಕ ೦೪/೦೭/೨೦೨೪ನೇ ಗುರುವಾರ ದ.ಕ.ಜಿ.ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ, ಇಲ್ಲಿ ಸುಳ್ಯದ ಕೆ.ವಿ.ಜಿ ಕಾನೂನು ಕಾಲೇಜಿನ ಎನ್. ಎಸ್. ಎಸ್ ಘಟಕದ ವತಿಯಿಂದ ಒಂದು ದಿನದ ವಿಶೇಷ ಶಿಬಿರ ನಡೆಯಿತು. ಶಾಲೆಯ ವಠಾರದಲ್ಲಿ ಎನ್. ಎಸ್. ಎಸ್ ಸ್ವಯಂ ಸೇವಕರು ಶುಚಿ ಗೊಳಿಸಿ ತರಕಾರಿ ಕೈ ತೋಟವನ್ನು ನಿರ್ಮಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ

KVG Law College Sullia, One day NSS special camp on 04/07/2024 Read More »

Karnataka State Law University Athletics Games 2024:Prizes For KVG Law Students

On 19-06-2024, Karnataka State Law University Mangalore Zone Athletics Games were held at CBR National College of Law, Shivamogga. As many as 10 players from KVG Law College, Sullia, participated in the tournament. Rakshit Kumar I.P.   1st in 200m race  2nd in 100m race.  Vijay Raj U.N.  3rd in 100m race. 3rd in 200m

Karnataka State Law University Athletics Games 2024:Prizes For KVG Law Students Read More »

Constitution awareness program on 24 February by KVG law college students.

The Government of Karnataka is organising the convention on February 24-25 2024, to commemorate the 75th year of the adoption of the Constitution of India. The Convention helps to understand constitutional values and enables citizens to find their true identity as a nation. As part of this Constitution awareness program, on 24th February 2024, KVG

Constitution awareness program on 24 February by KVG law college students. Read More »

ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕ; ಸಾಂದೀಪ್ ವಿಶೇಷ ಶಾಲೆಗೆ ಬೇಟಿ

ದಿನಾಂಕ ೨೩-೦೨-೨೦೨೪ ರಂದು ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಸುಳ್ಯದ ಎಮ್. ಬಿ. ಫೌಂಡೇಶನ್(ರಿ), ಸಾಂದೀಪ್ ವಿಶೇಷ ಶಾಲೆಗೆ ಬೇಟಿ ನೀಡಲಾಯಿತು. ಈ ಶಾಲೆಯ ಸ್ಥಾಪಕರಾದ ಎಂ. ಬಿ ಸದಾಶಿವರವರು ಮಾತನಾಡುತ್ತಾ ವಿಶೇಷ ಚೇತನ ಮಕ್ಕಳನ್ನು÷ತರಬೇತುಗೊಳಿಸಿ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಮುಖ್ಯೋಪಾದ್ಯಾಯಿನಿ ಹರಿಣಿ ಸದಾಶಿವರವರು ವಿಶೇಷ ಚೇತನ ಮಕ್ಕಳ ತರಬೇತಿಯ ವಿವಿಧ ಹಂತಗಳನ್ನು ವಿವರಿಸಿದರು. ಕೆ. ವಿ. ಜಿ. ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ.

ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕ; ಸಾಂದೀಪ್ ವಿಶೇಷ ಶಾಲೆಗೆ ಬೇಟಿ Read More »