News

“ESPERANZA 23” College Annual Day Celebration

ಕಾನೂನು ಶಿಕ್ಷಣದ ಕ್ಷೇತ್ರ ವಿಸ್ತಾರವಾದದ್ದು:- ಡಾ.ಕೆ.ವಿ. ಚಿದಾನಂದ ಸುಳ್ಯದ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ ೨೨-೦೮-೨೦೨೩ ರಂದು ೩೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಿತು. ಈ ಸಮಾರಂಭದ ಸಭಾಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ),ಸುಳ್ಯ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದರವರು ವಹಿಸಿ ಮಾತನಾಡಿ ಕಾನೂನು ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ಪೂಜ್ಯ ಡಾ. ಕೆ.ವಿ.ಜಿಯವರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕಾನೂನು ಶಿಕ್ಷಣಕ್ಕೆ ಬಹಳ ಬೇಡಿಕೆಯಿದ್ದು ವಿಷಯದ ಆಳವಾದ ಅಧ್ಯಯನ, ಸಮಯಪ್ರಜ್ಞೆ, ವಿನಯತೆ, ಶ್ರದ್ಧೆ, ಶಿಸ್ತು,

“ESPERANZA 23” College Annual Day Celebration Read More »

Independence Day 2023

೧೫-೦೮-೨೦೨೩ ಕೆ.ವಿ.ಜಿ. ಕಾನೂನು ಕಾಲೇಜು: ಸ್ವಾತಂತ್ರ‍್ಯ ದಿನಾಚರಣೆ ಯುವ ಜನಾಂಗವು ರಾಷ್ಟ್ರದ ಶಕ್ತಿ : ಜಗದೀಶ್ ಅಡ್ತಲೆ ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ದಿನಾಂಕ ೧೫-೦೮-೨೦೨೩ ರಂದು ಪೂರ್ವಾಹ್ನ ಗಂಟೆ ೮.೩೦ ಕ್ಕೆ ೭೭ನೇ ವರ್ಷದ ಸ್ವಾತಂತ್ರ‍್ಯವೋತ್ಸವ ಆಚರಿಸಲಾಯಿತು. ಎ.ಒ.ಎಲ್.ಇ ಇದರ ಸದಸ್ಯರಾದ ಜಗದೀಶ್ ಅಡ್ತಲೆ ಇವರು ಧ್ವಜಾರೋಹಣ ಮಾಡಿ “ಇಂದಿನ ಯುವ ಜನಾಂಗವು ಕಾನೂನಿನ ಮಹತ್ವವನ್ನು ಅರಿತು ದೇಶದ ಶಕ್ತಿಯಾಗಿ ರೂಪೂಗೂಂಡು ರಾಷ್ಟ್ರದ ನಿರ್ಮಾಣದಲ್ಲಿ ಕೈಜೋಡಿಸಬೇಕು” ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ.ಬಿ ಕಾಲೇಜಿನ ಬೋಧಕ,

Independence Day 2023 Read More »

Cultural Day 2023 at KVG Law College on 14-07-2023

ದಿನಾಂಕ ೧೪-೦೭-೨೦೨೩ರಂದು ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ಸಾಂಸ್ಕೃತಿಕ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ ಬಿ. ವಹಿಸಿದ್ದರು. ಮುಖ್ಯ ಅತಿಥಿಯಾಗಿ ನೆಹರೂ ಮೆಮೋರಿಯಲ್ ಕಾಲೇಜಿನ ಸ್ಥಾತಕ್ನೋತ್ತರ ವಿಭಾಗದ ಮುಖ್ಯಸ್ಥೆ ಪ್ರೋ. ರಮ್ಯ ಎಸ್.ಕೆರವರು ಮಾತನಾಡಿ ಎಲ್ಲರೂ ಶಿಸ್ತು ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ವಿಧ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಹೆಚ್.ಎಸ್ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಂಜಲಿ ಎ.ಜೆ ಮತ್ತು ಕವನ.ಬಿ ಪ್ರಾರ್ಥಿಸಿದರು, ಮಿಲನ್ ಬಿ.ಕೆ ಸ್ವಾಗತಿಸಿ, ಮಿಥುನ್ ಪ್ರಕಾಶ್ ವಂದಿಸಿದರು. ಶಿಲ್ಪಾ. ಬಿ,

Cultural Day 2023 at KVG Law College on 14-07-2023 Read More »

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ-ಅಂತರಾಷ್ಟ್ರೀಯಯೋಗ ದಿನಾಚರಣೆ

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ.21-06-2023ರಂದು ಪೂರ್ವಾಹ್ನ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಲಾಯಿತು. ಯೋಗ ಶಿಕ್ಷಕಿ ಶ್ರೀಮತಿ ಅಕ್ಷತಾ ಶೆಟ್ಟಿ ಸುಳ್ಯ ಅವರು ಯೋಗಾಸನದ ಮಹತ್ವವನ್ನು ತಿಳಿಹೇಳಿದರು. ನಂತರ ವೈವಿಧ್ಯಮಯ ಯೋಗಾಸನಗಳ ಪ್ರಾತ್ಯಾಕ್ಷಿಕೆಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ನೀಡಿದರು. ಶ್ರೀಮತಿ ಉಷಾ ಸುಳ್ಯ ಯೋಗ ಪ್ರಾತ್ಯಾಕ್ಷಿಕೆ ನೀಡಲು ಸಹಕರಿಸಿದರು.

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ-ಅಂತರಾಷ್ಟ್ರೀಯಯೋಗ ದಿನಾಚರಣೆ Read More »

Career Guidance Programme on 02-06-2023

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಉದ್ಯೋಗ ಮಾರ್ಗದರ್ಶನ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಎಲ್‌ಎಲ್.ಬಿ ನಂತರದ ಅವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ದಿನಾಂಕ. ೦೨-೦೬-೨೦೨೩ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸರ್ವಜ್ಞ ಅಕಾಡೆಮಿ ಮಂಗಳೂರು ಇಲ್ಲಿಯ ನಿರ್ದೇಶಕರಾದ ಸುರೇಶ್ ಎಮ್. ಎಸ್‌ರವರು ಮಾತನಾಡಿ ಕಾನೂನು ಪದವಿ ನಂತರದ ಉದ್ಯೋಗಾವಕಾಶಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಒದಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಉಪನ್ಯಾಸಕ ಜಯರಾಮ್.ವೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಂಜಲಿ ಮತ್ತು ಕವನ ಪ್ರಾರ್ಥಿಸಿದರು,

Career Guidance Programme on 02-06-2023 Read More »

The legal aide survey at Ivarnadu Village on 03-03-2023

ಕೆ.ವಿ.ಜಿ ಕಾನೂನು ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ದಿನದ ಕಾನೂನು ಮಾಹಿತಿ ಸಮೀಕ್ಷೆಯನ್ನು ದಿನಾಂಕ ೦೩-೦೩-೨೦೨೩ರಂದು ನಡೆಸಲಾಯಿತು. ಎನ್.ಎನ್.ಎಸ್ ಘಟಕದ ಸಂಯೋಜಕರಾದ ರಂಜನ್. ಕೆ.ಎನ್ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಗ್ರಾಮಸ್ಧರ ಅಹವಾಲುಗಳನ್ನು  ಸ್ವೀಕರಿಸಿದರು.

The legal aide survey at Ivarnadu Village on 03-03-2023 Read More »