The legal aide survey at balila Village on 02-03-2023
ಕೆ.ವಿ.ಜಿ ಕಾನೂನು ಕಾಲೇಜಿನ ಕಾನೂನು ನೆರವು ಸಮಿತಿ ವತಿಯಿಂದ ಬಾಳಿಲ ಗ್ರಾಮದಲ್ಲಿ ಒಂದು ದಿನದ ಕಾನೂನು ಮಾಹಿತಿ ಸಮೀಕ್ಷೆ ದಿನಾಂಕ 02-03-2023 ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ. ಬಿ, ಸಮಿತಿಯ ಸಂಯೋಜಕರಾದ ಲಕ್ಷ್ಮೀಕಾಂತ್.ಕೆ. ಎಲ್, ಉಪನ್ಯಾಸಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಾಳಿಲ ಗ್ರಾಮ ಪಂಚಾಯತ್‍ನ ಸಹಕಾರದೊಂದಿಗೆ ಸಮೀಕ್ಷೆ ನಡೆಸಿದರು. ಈ ಸಮೀಕ್ಷೆಯನ್ನು ಜಿಲ್ಲಾ ಮತ್ತು ತಾಲೂಕು ಕಾನೂನು ಪ್ರಾಧಿಕಾರಿಗಳ ಆದೇಶದಂತೆ ನಡೆಸಲಾಯಿತು.
The legal aide survey at balila Village on 02-03-2023 Read More »